ಕೋಲಾರ
ಗಡಿಪಾರಾಗಿದ್ದ ರೌಡಿಯಿಂದ ಬೆದರಿಕೆ ಹಪ್ತಾ ವಸೂಲಿ ಆರೋಪ,
ಕಾರ್ಯಕ್ರಮದಲ್ಲಿ ನುಗ್ಗಿ ಆರೋಪಿಯನ್ನು ಬಂಧಿಸಿದ ಪೊಲೀಸರು,
ಕೋಲಾರ ಜಿಲ್ಲೆ ಕೆಜಿಎಫ್ ನ ರೌಡಿಶೀಟರ್ ಸ್ಟಾನ್ಲಿ ಬಂಧಿತ ಆರೋಪಿ,
ಪೊಲೀಸರು ಆರೋಪಿಯನ್ನು ಬಂಧಿಸಿ ಎಳೆದೊಯ್ಯುವ ವಿಡಿಯೋ ವೈರಲ್,
ಆಂಡರ್ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.
ಎಸ್ಪಿ ಶಿವಾಂಶು ರಜಪೂತ್ ಸೂಚನೆ ಮೇರೆಗೆ ಬಂಧಿಸಿದ ಪೊಲೀಸ್ ಅಧಿಕಾರಿಗಳು
ರೌಡಿಸಂ ನಿರ್ಮೂಲನೆ ಸಪಥ ಮಾಡಿದ ಕೋಲಾರ ಆರಕ್ಸಕರು
ಕೋಲಾರ ಗಡಿಪಾರಾಗಿದ್ದ ರೌಡಿಯಿಂದ ಬೆದರಿಕೆ ಹಪ್ತಾ ವಸೂಲಿ ರೌಡಿಯ ಎಡೆಮುರಿ ಕಟ್ಟಿದ ಕೋಲಾರದ ಪೊಲೀಸರು

