ಸ್ಥಳೀಯ

ಸ್ಥಳೀಯ

626 articles

ಸ್ಥಳೀಯ

💙ಹೊಲಯ ಮಾದಿಗ ಸಮುದಾಯದ ಐಕ್ಯತಾ ಸಮ್ಮಿಲನ - ಭೀಮ ಸಂಕಲ್ಪ💙 ದಲಿತರ ಒಗ್ಗಟ್ಟೇ ನಮ್ಮ ಶಕ್ತಿ... ದಲಿತ ಮುಖ್ಯಮಂತ್ರಿ ನಮ್ಮ ಸಂಕಲ್ಪ... ಜೈ ಭೀಮ್ ಬಂಧುಗಳೇ, ಇಂದು ಬೆಂಗಳೂರಿನ ವಸಂತನಗರದ ಲಿಟ್ಕ‌ರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಚ್. ಮುನಿಯಪ್ಪನವರಿಗೆ ಗೌರವಪೂರ್ವಕವಾಗಿ ಸನ್ಮಾನಿಸುವ ಮೂಲಕ, ದಲಿತ ಸಮುದಾಯಗಳ ಐಕ್ಯತೆ ಮತ್ತು ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿದ ಕ್ಷಣ ನಿಜಕ್ಕೂ ಐತಿಹಾಸಿಕ ಹಾಗೂ ಸಂತಸದ ಸಂಗತಿಯಾಗಿದೆ. ಸಂವಿಧಾನ ಬಳಗದ ರಾಜ್ಯದಕ್ಷ ಜಯಕಾಂತ್ ಚಾಲುಕ್ಯ. ಸಕ್ಕರೆನಾಡು ದಿನ ಪತ್ರಿಕೆ ಸಂಪಾದಕರಾದ ಎಂ ಚಂದ್ರಶೇಖರಸ್ವಾಮಿ ಹಾಗೂ ಸುರೇಶ್ ಚಿಕ್ಕಣ್ಣ ಅಧ್ಯಕ್ಷವಕೀಲ ಚಂದ್ರಶೇಖರ ಮುಂತಾದ ದಲಿತ ಬಂದುಗಳು ಸೇರಿದ್ದರು.

💙ಎಡಬಲ ಸಮುದಾಯಗಳ ಸಮ್ಮಿಲನ - ಭೀಮ ಸಂಕಲ್ಪ💙 ದಲಿತರ ಒಗ್ಗಟ್ಟೇ ನಮ್ಮ ಶಕ್ತಿ... ದಲಿತ ಮುಖ್ಯಮಂತ್ರಿ ನಮ್ಮ ಸಂಕಲ್ಪ... ಜೈ ಭೀಮ್ ಬಂಧುಗಳೇ, ಇಂದು ಬೆಂಗಳೂರಿನ ವಸಂತನಗರದ ಲಿಟ್ಕ‌ರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಚ್. ಮುನಿಯಪ್ಪನವರಿಗೆ ಗೌರವಪೂರ್ವಕವಾಗಿ ಸನ್ಮಾನಿಸುವ ಮೂಲಕ, ದಲಿತ ಸಮುದಾಯಗಳ ಐಕ್ಯತೆ ಮತ್ತು ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿದ ಕ್ಷಣ ನಿಜಕ್ಕೂ ಐತಿಹಾಸಿಕ ಹಾಗೂ ಸಂತಸದ ಸಂಗತಿಯಾಗಿದೆ. ಸಂವಿಧಾನ ಬಳಗದ ರಾಜ್ಯದಕ್ಷ ಜಯಕಾಂತ್ ಚಾಲುಕ್ಯ. ಸಕ್ಕರೆನಾಡು ದಿನ ಪತ್ರಿಕೆ ಸಂಪಾದಕರಾದ ಎಂ ಚಂದ್ರಶೇಖರಸ್ವಾಮಿ ಹಾಗೂ ಸುರೇಶ್ ಚಿಕ್ಕಣ್ಣ ಅಧ್ಯಕ್ಷರು ರಾಜ್ಯದ ವಿವಿಧ ದಲಿತ ಸಂಘಟನೆಗಳು, ಮುಖಂಡರು ಹಾಗೂ ಹೋರಾಟಗಾರರು ಒಂದೇ ವೇದಿಕೆಯಲ್ಲಿ ಒಂದಾಗಿ ಸೇರಿ, ನಮ್ಮ ಸಮುದಾಯದ ರಾಜಕೀಯ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ಹಕ್ಕುಗಳಿಗಾಗಿ ಒಗ್ಗಟ್ಟಿನ ಸಂಕಲ್ಪವನ್ನು ವ್ಯಕ್ತಪಡಿಸಿರುವುದು ಭವಿಷ್ಯದ ಹೋರಾಟಕ್ಕೆ ಹೊಸ ದಿಕ್ಕು ನೀಡಿದೆ. ಮುಂಬರುವ ಚುನಾವಣೆಯಲ್ಲಿ ಕರ್ನಾಟಕ ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಆಯ್ಕೆಯಾಗಬೇಕು ಎಂಬುದು ನಮ್ಮೆಲ್ಲರ ಬಲವಾದ ಆಶಯ ಮತ್ತು ಭೀಮ ಸಂಕಲ್ಪ. ಈ ಆಶಯ ಸಾಕಾರಗೊಳ್ಳಬೇಕಾದರೆ ಎಡಬಲ ಸೇರಿದಂತೆ ಎಲ್ಲಾ ದಲಿತ ಸಮುದಾಯಗಳು ಪರಸ್ಪರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಂದೇ ಗುರಿಯೊಂದಿಗೆ ಸಂಘಟಿತರಾಗುವುದು ಇಂದಿನ ಅನಿವಾರ್ಯತೆ. ಈ ಮಹತ್ವದ ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿಕೊಂಡ ಸಂವಿಧಾನ ಬಳಗದ ರಾಜ್ಯಾಧ್ಯಕ್ಷರಾದ ಜೈ ಕಾಂತ್ ಚಾಲುಕ್ಯ ಅವರಿಗೆ ವಿಶೇಷ ಅಭಿನಂದನೆಗಳು.

💙ಹೊಲಯ ಮಾದಿಗ ಸಮುದಾಯದ ಐಕ್ಯತಾ ಸಮ್ಮಿಲನ -

ಭೀಮ ಸಂಕಲ್ಪ💙

ದಲಿತರ ಒಗ್ಗಟ್ಟೇ ನಮ್ಮ ಶಕ್ತಿ... ದಲಿತ ಮುಖ್ಯಮಂತ್ರಿ ನಮ್ಮ ಸಂಕಲ್ಪ...

ಜೈ ಭೀಮ್ ಬಂಧುಗಳೇ,

ಇಂದು ಬೆಂಗಳೂರಿನ ವಸಂತನಗರದ ಲಿಟ್ಕ‌ರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಚ್. ಮುನಿಯಪ್ಪನವರಿಗೆ ಗೌರವಪೂರ್ವಕವಾಗಿ ಸನ್ಮಾನಿಸುವ ಮೂಲಕ, ದಲಿತ ಸಮುದಾಯಗಳ ಐಕ್ಯತೆ ಮತ್ತು ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿದ ಕ್ಷಣ ನಿಜಕ್ಕೂ ಐತಿಹಾಸಿಕ ಹಾಗೂ ಸಂತಸದ ಸಂಗತಿಯಾಗಿದೆ.
ಸಂವಿಧಾನ ಬಳಗದ ರಾಜ್ಯದಕ್ಷ ಜಯಕಾಂತ್ ಚಾಲುಕ್ಯ. ಸಕ್ಕರೆನಾಡು ದಿನ ಪತ್ರಿಕೆ ಸಂಪಾದಕರಾದ ಎಂ ಚಂದ್ರಶೇಖರಸ್ವಾಮಿ ಹಾಗೂ ಸುರೇಶ್ ಚಿಕ್ಕಣ್ಣ ಅಧ್ಯಕ್ಷವಕೀಲ ಚಂದ್ರಶೇಖರ ಮುಂತಾದ ದಲಿತ ಬಂದುಗಳು ಸೇರಿದ್ದರು.
ಓದಿ →
ಸ್ಥಳೀಯ

*ಕೃಷಿ ಮೇಳಕ್ಕೆ ಅದ್ದೂರಿ ಚಾಲನೆ: ಸಚಿವ ನರೇಂದ್ರಸ್ವಾಮಿ* *ಸಕ್ಕರೆ ನಾಡು ಬೆಂಗಳೂರು*: ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆ ಹಾಗೂ ನವೀನ ಕೃಷಿ ಪದ್ಧತಿಗಳ ಅರಿವು ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆಯೋಜಿಸಿರುವ ಮೂರು ದಿನಗಳ ಕೃಷಿ ಮೇಳ–2026ಕ್ಕೆ ಸಚಿವ ನರೇಂದ್ರಸ್ವಾಮಿ ಅವರು ಇಂದು ಅದ್ದೂರಿಯಾಗಿ ಚಾಲನೆ ನೀಡಿದರು. ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಈ ಮೇಳವು ರೈತರು, ಕೃಷಿ ವಿಜ್ಞಾನಿಗಳು, ಸಂಶೋಧಕರು ಹಾಗೂ ಕೃಷಿ ಉದ್ಯಮಿಗಳ ನಡುವೆ ಜ್ಞಾನ ವಿನಿಮಯಕ್ಕೆ ಮಹತ್ವದ ವೇದಿಕೆಯಾಗಲಿದೆ. ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರಗಳು, ಸುಧಾರಿತ ತಂತ್ರಜ್ಞಾನಗಳು, ಸಂಶೋಧನಾಗಳು ಹಾಗೂ ಕೃಷಿ ಸಂಬಂಧಿತ ಮಾಹಿತಿಯನ್ನು ರೈತ ಸಮುದಾಯಕ್ಕೆ ತಲುಪಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ.

*ಕೃಷಿ ಮೇಳಕ್ಕೆ ಅದ್ದೂರಿ ಚಾಲನೆ: ಸಚಿವ ನರೇಂದ್ರಸ್ವಾಮಿ* *ಸಕ್ಕರೆ ನಾಡು ಬೆಂಗಳೂರು*: ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆ ಹಾಗೂ ನವೀನ ಕೃಷಿ ಪದ್ಧತಿಗಳ ಅರಿವು ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆಯೋಜಿಸಿರುವ ಮೂರು ದಿನಗಳ ಕೃಷಿ ಮೇಳ–2026ಕ್ಕೆ ಸಚಿವ ನರೇಂದ್ರಸ್ವಾಮಿ ಅವರು ಇಂದು ಅದ್ದೂರಿಯಾಗಿ ಚಾಲನೆ ನೀಡಿದರು. ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಈ ಮೇಳವು ರೈತರು, ಕೃಷಿ ವಿಜ್ಞಾನಿಗಳು, ಸಂಶೋಧಕರು ಹಾಗೂ ಕೃಷಿ ಉದ್ಯಮಿಗಳ ನಡುವೆ ಜ್ಞಾನ ವಿನಿಮಯಕ್ಕೆ ಮಹತ್ವದ ವೇದಿಕೆಯಾಗಲಿದೆ. ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರಗಳು,

*ಕೃಷಿ ಮೇಳಕ್ಕೆ ಅದ್ದೂರಿ ಚಾಲನೆ: ಸಚಿವ ನರೇಂದ್ರಸ್ವಾಮಿ*

*ಸಕ್ಕರೆ ನಾಡು ಬೆಂಗಳೂರು*: ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆ ಹಾಗೂ ನವೀನ ಕೃಷಿ ಪದ್ಧತಿಗಳ ಅರಿವು ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆಯೋಜಿಸಿರುವ ಮೂರು ದಿನಗಳ ಕೃಷಿ ಮೇಳ–2026ಕ್ಕೆ ಸಚಿವ ನರೇಂದ್ರಸ್ವಾಮಿ ಅವರು ಇಂದು ಅದ್ದೂರಿಯಾಗಿ ಚಾಲನೆ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಈ ಮೇಳವು ರೈತರು, ಕೃಷಿ ವಿಜ್ಞಾನಿಗಳು, ಸಂಶೋಧಕರು ಹಾಗೂ ಕೃಷಿ ಉದ್ಯಮಿಗಳ ನಡುವೆ ಜ್ಞಾನ ವಿನಿಮಯಕ್ಕೆ ಮಹತ್ವದ ವೇದಿಕೆಯಾಗಲಿದೆ. ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಆವಿಷ್ಕಾರಗಳು, ಸುಧಾರಿತ ತಂತ್ರಜ್ಞಾನಗಳು, ಸಂಶೋಧನಾಗಳು ಹಾಗೂ ಕೃಷಿ ಸಂಬಂಧಿತ ಮಾಹಿತಿಯನ್ನು ರೈತ ಸಮುದಾಯಕ್ಕೆ ತಲುಪಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ.
ಓದಿ →
ಸ್ಥಳೀಯ

*ಕೃಷಿ ಸಂಶೋಧನೆ, ನವೀನ ತಂತ್ರಜ್ಞಾನಕ್ಕೆ ಒತ್ತು: ಧಾರವಾಡ ಕೃಷಿ ವಿವಿಯ 40ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿದ ಸಚಿವ ನರೇಂದ್ರಸ್ವಾಮಿ* *ಸಕ್ಕರೆ ನಾಡು ಧಾರವಾಡ*:- ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ 40ನೇ ಸಂಸ್ಥಾಪನಾ ದಿನಾಚರಣೆಗೆ ಸಚಿವ ನರೇಂದ್ರಸ್ವಾಮಿ ಅವರು ಚಾಲನೆ ನೀಡಿದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆಯನ್ನು ಸಚಿವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

*ಕೃಷಿ ಸಂಶೋಧನೆ, ನವೀನ ತಂತ್ರಜ್ಞಾನಕ್ಕೆ ಒತ್ತು: ಧಾರವಾಡ ಕೃಷಿ ವಿವಿಯ 40ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿದ ಸಚಿವ ನರೇಂದ್ರಸ್ವಾಮಿ* *ಸಕ್ಕರೆ ನಾಡು ಧಾರವಾಡ*:- ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ 40ನೇ ಸಂಸ್ಥಾಪನಾ ದಿನಾಚರಣೆಗೆ ಸಚಿವ ನರೇಂದ್ರಸ್ವಾಮಿ ಅವರು ಚಾಲನೆ ನೀಡಿದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆಯನ್ನು ಸಚಿವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ವಸ್ತುಪ್ರದರ್ಶನಕ್ಕೆ ಸಚಿವರು ಭೇಟಿ ನೀಡಿ, ಕೃಷಿ ಕ್ಷೇತ್ರಕ್ಕೆ ಪೂರಕವಾದ ವಿವಿಧ ಉಪಕರಣಗಳು, ನವೀನ ತಂತ್ರಜ್ಞಾನಗಳು ಹಾಗೂ ಉಪಯುಕ್ತ ಉತ್ಪನ್ನಗಳನ್ನು ವೀಕ್ಷಿಸಿದರು. ಅಲ್ಲದೆ, ಅವುಗಳ ಕಾರ್ಯವೈಖರಿ ಮತ್ತು ಕೃಷಿ ಚಟುವಟಿಕೆಗಳಲ್ಲಿ ಅವುಗಳ ಬಳಕೆಯ ಕುರಿತು ಸಂಬಂಧಪಟ್ಟವರಿಂದ ಮಾಹಿತಿ ಪಡೆದುಕೊಂಡರು.

*ಕೃಷಿ ಸಂಶೋಧನೆ, ನವೀನ ತಂತ್ರಜ್ಞಾನಕ್ಕೆ ಒತ್ತು: ಧಾರವಾಡ ಕೃಷಿ ವಿವಿಯ 40ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿದ ಸಚಿವ ನರೇಂದ್ರಸ್ವಾಮಿ*

*ಸಕ್ಕರೆ ನಾಡು ಧಾರವಾಡ*:-  ಕೃಷಿ ಶಿಕ್ಷಣ, ಸಂಶೋಧನೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ 40ನೇ ಸಂಸ್ಥಾಪನಾ ದಿನಾಚರಣೆಗೆ ಸಚಿವ ನರೇಂದ್ರಸ್ವಾಮಿ ಅವರು ಚಾಲನೆ ನೀಡಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆಯನ್ನು ಸಚಿವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಓದಿ →
ಸ್ಥಳೀಯ

*ಅಶೋಕನ ಶಾಸನ, ಬೌದ್ಧ ಪರಂಪರೆಗೆ ಹೊಸ ಸ್ಪರ್ಶ; ಪ್ರವಾಸೋದ್ಯಮಕ್ಕೆ ದೊಡ್ಡ ಬಲ; ಸಚಿವ ಪ್ರಿಯಾಂಕ ಖರ್ಗೆ.* *ಸಕ್ಕರೆ ನಾಡು ಕಲಬುರಗಿ*: ಕಲ್ಯಾಣ ಕರ್ನಾಟಕದ ಐತಿಹಾಸಿಕ ಹಾಗೂ ಪುರಾತತ್ವ ಪರಂಪರೆಯ ಹೆಮ್ಮೆಯಾಗಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸನ್ನತಿಗೆ ಅಂತರರಾಷ್ಟ್ರೀಯ ಮಟ್ಟದ ಗುರುತಿನೊಡನೆ ಸಮಗ್ರ ಅಭಿವೃದ್ಧಿಯ ಭಾಗ್ಯ ಒಲಿಯಲಿದೆ. ಪ್ರಾಚೀನ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿರುವ ಸನ್ನತಿಯನ್ನು ಜಾಗತಿಕ ಪಾರಂಪರಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. *ಅಶೋಕನ ಕಾಲದ ಇತಿಹಾಸಕ್ಕೆ ಮರುಜೀವ* ಸಾಮಾನ್ಯ ಪ್ರವಾಸಿ ತಾಣವಾಗಿ ಉಳಿದಿರುವ ಸನ್ನತಿಯನ್ನು ಜಾಗತಿಕ ಪ್ರವಾಸಿ ನಕ್ಷೆಯಲ್ಲಿ ಗುರುತಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಅಶೋಕನ ಶಾಸನಗಳು, ಬೌದ್ಧ ಕಾಲಘಟ್ಟದ ಪುರಾತನ ಅವಶೇಷಗಳು ಹಾಗೂ ಐತಿಹಾಸಿಕ ಕುರುಹುಗಳನ್ನು ಹೊಂದಿರುವ ಸನ್ನತಿ ಪ್ರಾಚೀನ ಭಾರತದ ಬೌದ್ಧ ಪರಂಪರೆಯ ಮಹತ್ವದ ಕೊಂಡಿಯಾಗಿದೆ. ಇಂತಹ ಅಪೂರ್ವ ಐತಿಹಾಸಿಕ ಸಂಪತ್ತನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದರ ಜತೆಗೆ, ಭಗವಾನ್ ಬುದ್ಧನ ತತ್ವ, ಬೋಧನೆ ಮತ್ತು ಜೀವನ ಸಂದೇಶಗಳನ್ನು ವಿಶ್ವದ ಜನರಿಗೆ ಪರಿಚಯಿಸಲು ಪ್ರಾಧಿಕಾರ ಕಾರ್ಯನಿರ್ವಹಿಸಲಿದೆ. *ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ* ಸನ್ನತಿಯ ಅಭಿವೃದ್ಧಿ ಕೇವಲ ಸ್ಮಾರಕಗಳ ಸಂರಕ್ಷಣೆಗೆ ಸೀಮಿತವಾಗದೆ, ಸಮಗ್ರ ನಗರಾಭಿವೃದ್ಧಿಯ ಸ್ವರೂಪ ಪಡೆಯಲಿದೆ. ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಅಗತ್ಯವಿರುವ ರಸ್ತೆ, ಬೀದಿ ದೀಪ, ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ, ಮಾರುಕಟ್ಟೆ, ಗ್ರಂಥಾಲಯ ಮತ್ತು ಮನರಂಜನಾ ಕೇಂದ್ರಗಳ ನಿರ್ಮಾಣಕ್ಕೂ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ. ಇದರೊಂದಿಗೆ ಪುರಾತನ ಸ್ಮಾರಕಗಳ ಸಂರಕ್ಷಣೆ, ಪುರಾತತ್ವ ಸಂಶೋಧನೆ, ಅಧ್ಯಯನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಸನ್ನತಿಯನ್ನು ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಜೀವಂತ ಕೇಂದ್ರವನ್ನಾಗಿ ರೂಪಿಸುವ ಆಶಯವೂ ಈ ಯೋಜನೆಯಲ್ಲಿದೆ. *ಸ್ಥಳೀಯರಿಗೆ ಉದ್ಯೋಗ, ಜಿಲ್ಲೆಗೆ ಪ್ರವಾಸಿ ಆದಾಯ* ಸನ್ನತಿಯ ಸಮಗ್ರ ಅಭಿವೃದ್ಧಿಯಿಂದ ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ದೊರೆಯುವ ನಿರೀಕ್ಷೆಯಿದೆ. ದೇಶ-ವಿದೇಶಗಳಿಂದ ಪ್ರವಾಸಿಗರು, ಸಂಶೋಧಕರು ಹಾಗೂ ಬೌದ್ಧ ಧರ್ಮದ ಅನುಯಾಯಿಗಳು ಆಗಮಿಸುವ ವಾತಾವರಣ ನಿರ್ಮಾಣವಾದರೆ, ಸ್ಥಳೀಯ ವ್ಯಾಪಾರ, ವಸತಿ, ಸಾರಿಗೆ, ಹೋಟೆಲ್ ಹಾಗೂ ಪ್ರವಾಸಿ ಸೇವೆಗಳ ವಲಯದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಲಿವೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾಗುವ ಸಾಧ್ಯತೆಯಿದೆ.

*ಅಶೋಕನ ಶಾಸನ, ಬೌದ್ಧ ಪರಂಪರೆಗೆ ಹೊಸ ಸ್ಪರ್ಶ; ಪ್ರವಾಸೋದ್ಯಮಕ್ಕೆ ದೊಡ್ಡ ಬಲ; ಸಚಿವ ಪ್ರಿಯಾಂಕ ಖರ್ಗೆ.* *ಸಕ್ಕರೆ ನಾಡು ಕಲಬುರಗಿ*: ಕಲ್ಯಾಣ ಕರ್ನಾಟಕದ ಐತಿಹಾಸಿಕ ಹಾಗೂ ಪುರಾತತ್ವ ಪರಂಪರೆಯ ಹೆಮ್ಮೆಯಾಗಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸನ್ನತಿಗೆ ಅಂತರರಾಷ್ಟ್ರೀಯ ಮಟ್ಟದ ಗುರುತಿನೊಡನೆ ಸಮಗ್ರ ಅಭಿವೃದ್ಧಿಯ ಭಾಗ್ಯ ಒಲಿಯಲಿದೆ. ಪ್ರಾಚೀನ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿರುವ ಸನ್ನತಿಯನ್ನು ಜಾಗತಿಕ ಪಾರಂಪರಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. -ಚಂದ್ರಶೇಖರಸ್ವಾಮಿ.ಎಮ್ ಸಂಪಾದಕರು.

*ಅಶೋಕನ ಶಾಸನ, ಬೌದ್ಧ ಪರಂಪರೆಗೆ ಹೊಸ ಸ್ಪರ್ಶ; ಪ್ರವಾಸೋದ್ಯಮಕ್ಕೆ ದೊಡ್ಡ ಬಲ; ಸಚಿವ ಪ್ರಿಯಾಂಕ ಖರ್ಗೆ.*

*ಸಕ್ಕರೆ ನಾಡು ಕಲಬುರಗಿ*: ಕಲ್ಯಾಣ ಕರ್ನಾಟಕದ ಐತಿಹಾಸಿಕ ಹಾಗೂ ಪುರಾತತ್ವ ಪರಂಪರೆಯ ಹೆಮ್ಮೆಯಾಗಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸನ್ನತಿಗೆ ಅಂತರರಾಷ್ಟ್ರೀಯ ಮಟ್ಟದ ಗುರುತಿನೊಡನೆ ಸಮಗ್ರ ಅಭಿವೃದ್ಧಿಯ ಭಾಗ್ಯ ಒಲಿಯಲಿದೆ. ಪ್ರಾಚೀನ ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿರುವ ಸನ್ನತಿಯನ್ನು ಜಾಗತಿಕ ಪಾರಂಪರಿಕ, ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

*ಅಶೋಕನ ಕಾಲದ ಇತಿಹಾಸಕ್ಕೆ ಮರುಜೀವ*

ಸಾಮಾನ್ಯ ಪ್ರವಾಸಿ ತಾಣವಾಗಿ ಉಳಿದಿರುವ ಸನ್ನತಿಯನ್ನು ಜಾಗತಿಕ ಪ್ರವಾಸಿ ನಕ್ಷೆಯಲ್ಲಿ ಗುರುತಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಅಶೋಕನ ಶಾಸನಗಳು, ಬೌದ್ಧ ಕಾಲಘಟ್ಟದ ಪುರಾತನ ಅವಶೇಷಗಳು ಹಾಗೂ ಐತಿಹಾಸಿಕ ಕುರುಹುಗಳನ್ನು ಹೊಂದಿರುವ ಸನ್ನತಿ ಪ್ರಾಚೀನ ಭಾರತದ ಬೌದ್ಧ ಪರಂಪರೆಯ ಮಹತ್ವದ ಕೊಂಡಿಯಾಗಿದೆ. ಇಂತಹ ಅಪೂರ್ವ ಐತಿಹಾಸಿಕ ಸಂಪತ್ತನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದರ ಜತೆಗೆ, ಭಗವಾನ್ ಬುದ್ಧನ ತತ್ವ, ಬೋಧನೆ ಮತ್ತು ಜೀವನ ಸಂದೇಶಗಳನ್ನು ವಿಶ್ವದ ಜನರಿಗೆ ಪರಿಚಯಿಸಲು ಪ್ರಾಧಿಕಾರ ಕಾರ್ಯನಿರ್ವಹಿಸಲಿದೆ.

*ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ*

ಸನ್ನತಿಯ ಅಭಿವೃದ್ಧಿ ಕೇವಲ ಸ್ಮಾರಕಗಳ ಸಂರಕ್ಷಣೆಗೆ ಸೀಮಿತವಾಗದೆ, ಸಮಗ್ರ ನಗರಾಭಿವೃದ್ಧಿಯ ಸ್ವರೂಪ ಪಡೆಯಲಿದೆ. ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಅಗತ್ಯವಿರುವ ರಸ್ತೆ, ಬೀದಿ ದೀಪ, ಕುಡಿಯುವ ನೀರು, ಒಳಚರಂಡಿ, ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ, ಮಾರುಕಟ್ಟೆ, ಗ್ರಂಥಾಲಯ ಮತ್ತು ಮನರಂಜನಾ ಕೇಂದ್ರಗಳ ನಿರ್ಮಾಣಕ್ಕೂ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ.

ಇದರೊಂದಿಗೆ ಪುರಾತನ ಸ್ಮಾರಕಗಳ ಸಂರಕ್ಷಣೆ, ಪುರಾತತ್ವ ಸಂಶೋಧನೆ, ಅಧ್ಯಯನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಸನ್ನತಿಯನ್ನು ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಜೀವಂತ ಕೇಂದ್ರವನ್ನಾಗಿ ರೂಪಿಸುವ ಆಶಯವೂ ಈ ಯೋಜನೆಯಲ್ಲಿದೆ.

*ಸ್ಥಳೀಯರಿಗೆ ಉದ್ಯೋಗ, ಜಿಲ್ಲೆಗೆ ಪ್ರವಾಸಿ ಆದಾಯ*

ಸನ್ನತಿಯ ಸಮಗ್ರ ಅಭಿವೃದ್ಧಿಯಿಂದ ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ದೊರೆಯುವ ನಿರೀಕ್ಷೆಯಿದೆ. ದೇಶ-ವಿದೇಶಗಳಿಂದ ಪ್ರವಾಸಿಗರು, ಸಂಶೋಧಕರು ಹಾಗೂ ಬೌದ್ಧ ಧರ್ಮದ ಅನುಯಾಯಿಗಳು ಆಗಮಿಸುವ ವಾತಾವರಣ ನಿರ್ಮಾಣವಾದರೆ, ಸ್ಥಳೀಯ ವ್ಯಾಪಾರ, ವಸತಿ, ಸಾರಿಗೆ, ಹೋಟೆಲ್ ಹಾಗೂ ಪ್ರವಾಸಿ ಸೇವೆಗಳ ವಲಯದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಲಿವೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾಗುವ ಸಾಧ್ಯತೆಯಿದೆ.
ಓದಿ →
ಸ್ಥಳೀಯ

ಮಂಡ್ಯ ರಾಜಕೀಯದಿಂದ ರಾಜ್ಯಕ್ಕೆ ಆಟೋ, ಇವಿ ಪರೀಕ್ಷಾ ಕೇಂದ್ರಗಳ ನಷ್ಟದ ಭೀತಿ

ಮಂಡ್ಯ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಆಟೋಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನಗಳ ಪರೀಕ್ಷಾ ಕೇಂದ್ರಗಳ ಯೋಜನೆ ರಾಜಕೀಯ ಹಗ್ಗಜಗ್ಗಾಟದಿಂದ ಸ್ಥಗಿತಗೊಂಡಿದೆ. ಇದರಿಂದ ಕರ್ನಾಟಕವು ಈ ಮಹತ್ವದ ಯೋಜನೆಗಳನ್ನು ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದೆ.

ಓದಿ →
ಸ್ಥಳೀಯ

ಮಂಡ್ಯ ಆರ್‌ಎಸ್‌ಇಟಿಐ, ಮಹಿಳಾ ಸ್ವಸಹಾಯ ಸಂಘಕ್ಕೆ ಕೌಶಲ್ಯ ಕರ್ನಾಟಕ ಪ್ರಶಸ್ತಿ

ಮಂಡ್ಯ ಜಿಲ್ಲೆಯ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಆರ್‌ಎಸ್‌ಇಟಿಐ) ಮತ್ತು ಒಂದು ಮಹಿಳಾ ಸ್ವಸಹಾಯ ಸಂಘವು ಪ್ರತಿಷ್ಠಿತ ಕೌಶಲ್ಯ ಕರ್ನಾಟಕ ಪ್ರಶಸ್ತಿಯನ್ನು ಪಡೆದುಕೊಂಡಿವೆ. ಈ ಪ್ರಶಸ್ತಿಯು ಅವರ ಕೌಶಲ್ಯ ಅಭಿವೃದ್ಧಿ ಮತ್ತು ಸಬಲೀಕರಣ ಕಾರ್ಯಕ್ರಮಗಳಿಗೆ ಸಂದ ಗೌರವವಾಗಿದೆ. ಜಿಲ್ಲೆಗೆ ಈ ಗೌರವ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಓದಿ →
ಸ್ಥಳೀಯ

ಮಂಡ್ಯ, ಮೈಸೂರಿನಲ್ಲಿ ಸಡಗರ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ

ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ೬೮ನೇ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಎತ್ತಿಹಿಡಿಯುವ ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಓದಿ →
ಸ್ಥಳೀಯ

ಮಂಡ್ಯದಲ್ಲಿ ಮಹೀಂದ್ರ ಎಕ್ಸ್‌ಯುವಿ 7ಎಕ್ಸ್‌ಒ: ಆರಂಭಿಕ ಬೆಲೆ 13.99 ಲಕ್ಷ ರೂ.

ಮಂಡ್ಯ ಜಿಲ್ಲೆಯ ವಾಹನ ಮಾರುಕಟ್ಟೆಗೆ ಮಹೀಂದ್ರ ಕಂಪನಿಯ ಬಹುನಿರೀಕ್ಷಿತ ಎಕ್ಸ್‌ಯುವಿ 7ಎಕ್ಸ್‌ಒ ಮಾದರಿ ಕಾಲಿಟ್ಟಿದೆ. ಈ ಹೊಸ ಎಸ್‌ಯುವಿಯ ಆನ್-ರೋಡ್ ಬೆಲೆ 13.99 ಲಕ್ಷ ರೂಪಾಯಿಗಳಿಂದ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಓದಿ →
ಸ್ಥಳೀಯ

ಮೈಸೂರಿನಲ್ಲಿ ಅದ್ಧೂರಿಯಾಗಿ ೬೮ನೇ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರು ನಗರದಲ್ಲಿ ೬೮ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಾಡು-ನುಡಿಯ ಹಿರಿಮೆಯನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು, ಇದು ಮಂಡ್ಯ ಜಿಲ್ಲೆಯಲ್ಲೂ ಕನ್ನಡದ ಕಂಪು ಪಸರಿಸಲು ಪ್ರೇರಣೆ ನೀಡಿತು.

ಓದಿ →
ಸ್ಥಳೀಯ

ಮೇಕೆದಾಟು ಯೋಜನೆಗೆ 2,500 ಎಕರೆ ಭೂಮಿ ಗುರುತು: ಸಿಎಂ ಡಿ.ಕೆ. ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೇಕೆದಾಟು ಯೋಜನೆಗೆ 2,500 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಯೋಜನೆಯು ರಾಜ್ಯದ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಮಹತ್ವದ್ದಾಗಿದೆ.

ಓದಿ →
ಸ್ಥಳೀಯ

ಕನ್ನಡವನ್ನು ತಂತ್ರಜ್ಞಾನ ಮತ್ತು ಜ್ಞಾನದ ಭಾಷೆಯಾಗಿ ಬೆಳೆಸಬೇಕು: ಸಚಿವರ ಕರೆ

ಕನ್ನಡ ಭಾಷೆಯನ್ನು ತಂತ್ರಜ್ಞಾನ ಮತ್ತು ಜ್ಞಾನದ ಕ್ಷೇತ್ರಗಳಲ್ಲಿ ಮತ್ತಷ್ಟು ಬೆಳೆಸುವ ಅಗತ್ಯವಿದೆ ಎಂದು ಸಚಿವರೊಬ್ಬರು ಪ್ರತಿಪಾದಿಸಿದ್ದಾರೆ. ಇದು ರಾಜ್ಯದ ಯುವಜನತೆಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಮತ್ತು ಕನ್ನಡವನ್ನು ಆಧುನಿಕ ಜಗತ್ತಿಗೆ ಅಳವಡಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಸಹಭಾಗಿತ್ವದ ಮಹತ್ವವನ್ನು ಒತ್ತಿಹೇಳಲಾಗಿದೆ.

ಓದಿ →