ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋರೆಗಾಲ 2026-27 ನೇ ಸಾಲಿಗೆ ದಾಖಲಾತಿ ಆಂದೋಲನ ನಡೆಯಿತು
ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು
ಊರಿನ ಪ್ರಮುಖ ರಸ್ತೆಯ ಬೀದಿಗಳಲ್ಲಿ
ಘೋಷಣೆಗಳನ್ನು ಕೂಗುತ್ತಾ ಸಾಗಿದರು
ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಟ್ಟು ಅವರ ಮನೆ ಬಾಗಿಲಿಗೆ ತೆರಳಿ ಖಾಸಗಿ ಶಾಲೆಯ ವ್ಯಾಮೋಹ ಬಿಡಿ ಸರ್ಕಾರಿ ಶಾಲೆಗೆ ಸೇರಿಸಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿ ಉಚಿತ ಪಠ್ಯಪುಸ್ತಕ ಉಚಿತ ಸಮವಸ್ತ್ರ ಪ್ರತಿದಿನ ಹಾಲು ಮೊಟ್ಟೆ ರಾಗಿ ಮಾಲ್ಟ್ ಉಚಿತ ಆರೋಗ್ಯ ತಪಾಸಣೆ ಕ್ರೀಡೆ ಮನರಂಜನೆ ತಂತ್ರಜ್ಞಾನ ಆಧಾರಿತ
ಬೋಧನೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಇನ್ನೂ ಹಲವಾರು ಸೌಲಭ್ಯಗಳನ್ನು ಸರ್ಕಾರಿ ಶಾಲೆ ನೀಡುತ್ತಿದೆ ಈ ಶೈಕ್ಷಣಿಕ
ವರ್ಷದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ವಂದನ ರವರು ನವೋದಯ ಶಾಲೆಗೆ ಆಯ್ಕೆಯಾಗಿದ್ದು
ನಮ್ಮ ಶಾಲೆಗೆ ಹೆಮ್ಮೆಯಾಗಿದೆ ನೀವು
ಸರ್ಕಾರಿ ಹಿಲಿಯ ಪ್ರಾಥಮಿಕ ಶಾಲೆ, ಕೋರಗಾಲ, (ಪನ್ನಡ ಮತ್ತು ಆಂಗ್ಲ ಮಾಧ್ಯಮ) 2026-27ನೇ ಸಾಅಗೆ ದಾಖಲಾತಿ ಪ್ರಾರಂಭ ಸಹ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ
ಸೇರಿಸಿ ಆಂಗ್ಲ ಹಾಗೂ ಕನ್ನಡ
ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿದೆ ಎಂದು ಪೋಷಕರಿಗೆ ಅತಿಥಿ ಶಿಕ್ಷಕ ಚುಂಚಣ್ಣ ರವರು ಮನವರಿಕೆ ಮಾಡಿಕೊಟ್ಟರು ಜಾಗೃತಿ ಮೂಡಿಸಿದರು.
ಮುಖ್ಯ ಶಿಕ್ಷಕಿ ನಿರ್ಮಲ ರವರು
ಮಾತನಾಡಿ ನಮ್ಮ ಶಾಲೆಯಲ್ಲಿ ಗುಣಾತ್ಮಕ 1 ರಿಂದ 7ನೇ ತರಗತಿವರೆಗೆ
ಶಿಕ್ಷಣ ನೀಡುತ್ತಿದ್ದು ಹೆಚ್ಚಿನ ಮಕ್ಕಳು
ನವೋದಯ ಹಾಗೂ ವಸತಿ ಶಾಲೆಗಳಿಗೆ
ಆಯ್ಕೆಯಾಗುತ್ತಿದ್ದು ಪರಿಣಾಮಕಾರಿ
ಬೋಧನೆ ಗುಣಾತ್ಮಕ ಶಿಕ್ಷಣಕ್ಕೆ
ಸಾಕ್ಷಿಯಾಗಿದೆ ಪೋಷಕರು ಮನಸ್ಸು
ಮಾಡಿ ನಿಮ್ಮ ಊರಿನ ಸರ್ಕಾರಿ ಶಾಲೆಗೆ
ನಿಮ್ಮ ಮಕ್ಕಳನ್ನು ದಾಖಲಾತಿ
ಮಾಡುವುದರ ಮೂಲಕ ಸರ್ಕಾರಿ ಶಾಲೆ
ಉಳಿಸಿ ಎಂದು ಮನವರಿಕೆ ಮಾಡಿ
ಕೊಟ್ಟರು ಮಕ್ಕಳು ಶಿಕ್ಷಕರು ಊರಿನ ಎಲ್ಲಾ ರಸ್ತೆಗಳಲ್ಲಿ ಸೇರಿಸಿ ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರಿ ಶಾಲೆ ಉಳಿಸಿ ಎಂದು ಕೂಗುತ್ತಾ ಜಾಗೃತಿ ಮೂಡಿಸಿದರು ಸಹ ಶಿಕ್ಷಕರಾದ ವಿನಯ್ ಎಸ್ಟಿಎಂಸಿ ಸದಸ್ಯರು ಪೋಷಕರು ಹಾಜರಿದ್ದರು
ಸರ್ಕಾರಿ ಶಾಲೆದಾಖಲಾತಿ ಆಂದೋಲನ
ಸರ್ಕಾರಿ ಶಾಲೆದಾಖಲಾತಿ ಆಂದೋಲನ ಸಕ್ಕರೆನಾಡು: ಮಳವಳ್ಳಿ :ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋರೆಗಾಲ 2026-27 ನೇ ಸಾಲಿಗೆ ದಾಖಲಾತಿ ಆಂದೋಲನ ನಡೆಯಿತು

ಕೀವರ್ಡ್ಗಳು
#ಮಂಡ್ಯ#ಕರ್ನಾಟಕ
